Muktha Balaga

ಹಿರಿಯ ವಿಶ್ವವಿಧ್ಯಾನಿಲಯ

Posted on: October 6, 2009

ಹೀಗೆ ೧೫-೨೦ ದಿನಗಳ ಹಿಂದೆ, ಬೆಳಿಗ್ಗೆ ಕಛೇರಿಗೆ ಹೋಗ್ತಾ, ಎಫ್.ಎಮ್ ರೈನ್ ಬೋ ಕೇಳ್ತಾ ಕಾರ್ ಡ್ರೈ ಮಾಡ್ತಿದ್ದೆ.
ಪ್ರತಿ ಗುರುವಾರ ಬರುವ ಕಾಕಂಬಿ ನನಗೆ ಇಷ್ಟ ಆಗೋ ಕಾರ್ಯಕ್ರಮಗಳಲ್ಲೊಂದು.

ಆ ದಿನ ಮೈಸೂರಿನ ಒಡನಾಡಿ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಪ್ರಶಾಂತ್ ಸ್ಟ್ಯಾನ್ಲಿ ಅವರ ಸಂದರ್ಶನ ನಡೀತಾ ಇತ್ತು.

ಒಡನಾಡಿ ಸಂಸ್ಥೆ ಸುಮಾರು ವರ್ಷಗಳಿಂದ ಒಳ್ಳೆ ಕೆಲ್ಸ ಮಾಡ್ತ ಇದೆ. ಬೀದಿಗೆ ಬಿದ್ದವರನ್ನ ತಮ್ಮ ಸೂರಿನಡಿ ಸೇರಿಸಿ ಕೊಂಡು ಅವರು

ತಲುಪಬೇಕಾದ ದಡ ಸೇರಿಸೋದೆ ಅವರ ಗುರಿ. ಸ್ಟಾನ್ಲಿ ಅವರು ತಮ್ಮ ಮೊದಲ ಕೆಲವು ದಿನಗಳ ಅನುಭವಗಳನ್ನ ಹಂಚಿಕೂಂಡ್ರು, ಅದರಲ್ಲೊಂದು ಹೀಗಿತ್ತು.

ಆಗಷ್ಟೆ ಒಡನಾಡಿ ಶುರು ಆಗಿತ್ತು, ಸುಮಾರು ಒಳ್ಳೆ ಕೆಲ್ಸ ನಡಿತಾ ಇತ್ತು, ಸಂಸ್ಥೆ ಇಂದ. ಆಂದೋಲನ ಇನ್ನಿತರೆ ಪತ್ರಿಕೆಗಳಲ್ಲಿ ಕೂಡ ಕೆಲ್ವು ಬರಹ ಗಳು ಬರೋಕ್ ಶುರು ಆಯ್ತು.

ಒಂಥರಾ ಎಲ್ಲರಿಗು ಅಹಂ ಅನ್ನೋದು ಬಂದೆ ಬಿಟ್ಟಿತ್ತು ಆಷ್ಟ್ರಲ್ಲಿ (ಸಕ್ಸಸ್ ಅನ್ನೋದು ಮದ ತರೋ ಸಾಧ್ಯತೆ ಹೆಚ್ಚು), ಎಲ್ಲ ಗೊಲ್ಡ್ ಮೆಡಲಿಸ್ಟ್ ಗಳು ಬೇರೆ.

ಒಮ್ಮೆ ಆಫೀಸ್ ನಲ್ಲಿ ಎಲ್ಲ ಸೀರಿಯಸ್ಸಾಗಿ ಬರಿತಾ ಕುಳಿತಿದ್ವಿ, ಯಾರೋ ಬೀದಿಲ್ ಬಿದ್ದಿರೋ ಹೆಂಗ್ಸು ಗಲಾಟೆ ಕೇಳಿ

ಸ್ತು, ನಾನು ಹೊರಗಡೆ ಬಂದೆ, ನಮ್ಮ ಆಫೀಸ್ ಪ್ಯೊನ್ ಕರ್ದು, ಎನ್ರಿ ಅದು ಆಕಡೆ ಅಟ್ಟಿ ಆ ಗಲಾಟೆ ಮಾಡ್ತಿರೊ ಹೆಂಗ್ಸ್ ನಾ ಹೊರಗೆ ಕಳ್ಸು ಅಂತ ಹೇಳಿದ್ರಂತೆ, ಆದ್ರೆ ಅ ಹೆಂಗ್ಸು ಹೊಗ್ಲಿಲ್ವಂತೆ ಆಗ ಸ್ಟಾನ್ಲಿ ಅವ್ರು ಬಂದ್ರಂತೆ

enammaa ninna kaShTa, yaake heege namagella toMdare koDtaa ideeyaa aMta vichaarisidraMte. aake, neen En Odiddeeyaa aMta kELidlaMte. ivru, maas kammUnikEshans nalli gOlD meDalisT aMta beegta hELidraMte. aake, neev en maaDtirO nanag gottilla, aadre, nimma mEShTru ninage obba beedil biddaake jote hEg maataD bEku aMtaa hELkoTTilvappa aMtaMlaMte.

iMta jaMgaabala aDagi hOgo praSne kELidaake oMdu hiriya vishvavidhyaanilayadaMte kaMDaraMte.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

a

Blog Stats

  • 241,271 hits
%d bloggers like this: