Muktha Balaga

ಹೀಗೋಂದಿಷ್ಟು ನೆನಪುಗಳು…..

Posted on: October 5, 2008

ಸ್ವಲ್ಪ ದಿನಗಳ ಹಿಂದೆ ಸ್ನೇಹಿತೆ ರಾಧಿಕ, ನಾನು ಮತ್ತು ದೀಪಾ ಹೀಗೆ ಈ-ಮೈಲ್ ಗಳ exchange ಮಾಡ್ತಿದ್ವಿ , ಆಗ ನಾವು ನಮ್ಮ ಬಾಲ್ಯದ Fantasy ಬಗ್ಗೆ ಒಂದಷ್ಟು ಮಾತಾಡಿದೆವು.. ಅದನ್ನ base ಮಾಡಿ ಈ ಬ್ಲಾಗ್ ಪೋಸ್ಟ್ ಬರೀತಿದೀನಿ… ನೀವು ಹಾಗೆ ನಿಮ್ಮ ಅನಿಸಿಕೆ ಅನುಭವವನ್ನು ಬರೀರಿ.

೧. ಸುಳ್ಳು ಹೇಳಿ, ಕಳ್ಳತನ ಮಾಡಿ ಸತ್ತ ನಂತರ ನರಕಕ್ಕೆ ಹೋದಾಗ, ಅಲ್ಲಿ

  • ದೊಡ್ಡ ಬಾಣಲೆಯಲ್ಲಿ ಬಿಸಿ ಬಿಸಿ ಎಣ್ಣೆಗೆ ಹಾಕ್ತಾರೆ.
  • ಮೊಳೆಗಳನ್ನು ಉಳ್ಟಾ ಇಟ್ಟು ಅದರ ಮೇಲೆ ನಡೆಯಲು ಹೇಳ್ತಾರೆ.
  •  ಕಳ್ಳಿ ಹಾಲು ಹುಡಿಯಲು ಕೊಡುತ್ತಾರೆ.

೨.   ಕಾಗೆ ಮನೆಯ ಹಿಂದಗಡೆ ಕಾವ್ ಕಾವ್ ಅಂದ್ರೆ ಮನೆಗೆ ನೆಂಟರು ಬರ್ತಾರೆ.

೩.    ಬಿಸಿಲು ಮಳೆ ಬಂದ್ರೆ, ನರಿಗೂ ಕಾಗೆಗು ಮದುವೆ.

೪. ಇಬ್ಬರು ತಲೆ ಡಿಕ್ಕಿ ಹೊಡೆದರೆ, ಮತ್ತೆ ಎರಡನೆ ಸಲ ಹೊಡೆಯದಿದ್ದರೆ, ತಲೆಯಲ್ಲಿ ಕೊಂಬು ಬರತ್ತೆ.

೫. ಅಕಸ್ಮಾತಾಗಿ ಹಣ್ಣಿನ ಬೀಜ ನುಂಗಿದ್ರೆ, ಹೊಟ್ಟೆಯಿಂದ ಮರ ಹುಟ್ಟುತ್ತೆ.

೬. ಮರದಿಂದ ಎಲೆ ಬೀಳುವಾಗ, catch ಹಿಡಿದರೆ ಪರೀಕ್ಷೆಯಲ್ಲಿ ಪಾಸ್ ಆಗತ್ತೆ.

೭. ಹಸಿ ಅಕ್ಕಿ ತಿಂದ್ರೆ ಮದುವೆ ದಿನ ಮಳೆ ಬರುತ್ತೆ.

೮. ಮುಂಗೈ ಇಂದ ಮೇಲೆ ಇರುವೆ ಹರಿದರೆ, ಪರೀಕ್ಷೆಯಲ್ಲಿ ಪಾಸ್ ಆಗತ್ತೆ.

೯. Magnet ತೆಗೆದುಕೊಂಡು train track ಮೇಲೆ ಇಟ್ಟರೆ, Magnet ಆಗತ್ತೆ.

೧೧. ಕಡೆಯದಾಗಿ — ಹಲ್ಲಿಗೆ ಪೇಸ್ಟ್ ಹಚ್ಚಿದರೆ ಬೆಳ್ಳಗಾಗತ್ತೆ, ಅದೇ ತರಹ ಮುಖಕ್ಕೆ ಪೇಸ್ಟ್ ಹಾಕಿಕೊಂಡ್ರೆ ಬೆಳ್ಳಗಾಗೋ ಹಾಕಿದ್ರೆ ಎಷ್ಟು ಚೆಂದ ಇರ್ತಿತ್ತು ಅಲ್ವಾ ?

ಹೀಗೆ ಈ ಲಿಸ್ಟನ್ನು ಮುಂದುವರೆಸಿ.

–ವೀಣಾ ಶಿವಣ್ಣಾ

7 Responses to "ಹೀಗೋಂದಿಷ್ಟು ನೆನಪುಗಳು….."

9. did you mean “keeping a nail on a rail track”?

reminds me, that it was not only in my school but across the city🙂

11. thale baachuvaaga baachanike keLage bidhre, manege nentaru barthaare.
12. ondhu navilu gari sumaaru thingaLugaLu pusthakadhallittukondidhre, adhara jothe ondhu mari navilu gari bandhiraththe
13. dhaariyalli hoguvaaga gaadigaLa mele same digits license plate idhre (viz., 3422, 6666, 1225, etc), adhanna modhalu nodidhavru innobbarige thorisi ashtu sarthi hodeyodhu.

hmm… I often use several of those, but unable to recall when I need here🙂

Ram,
Not just nail any iron peice for that matter, we use to go find for an unused horse shoe to do this.

Oh ya, that navilu gari thing is so true, mari haakodu .. ha ha !!
This car number du gottirlilla, but my GOD 1225 eTugaLu? devare kaapadbeku.

@Veena,
“1225 eTugaLu? ” — oh, alla alla. double digit idhre 2-sarthi yetu kodbeku adhanna modhalu nododhu miss maadidhdhakke🙂

Ondu kennege hodedu innondu kennege hodididre innond kenne sanna agathe.

Ondu kennege hodedu innondu kennege hodididre innond kenne bidhogathe.

೧.ಮನೆಲಿ ನೆಲದ ಮೆಲೆ ಉಗುರು ಬಿದ್ದರೆ ಅದನ್ನ ತುಳಿದವರ ಜೊತೆ ಜಗಳ ವಾಗುತ್ತೆ.
೨.ಕಿವಿ ಸ್ವಛ ಮಾಡುವಾಗ ಅದರ wax ಬಿದ್ದರೆ ಅದನ್ನ ಯಾರಾದರು ತುಳೆದರೆ ಕೆವಿ ಕಿವುಡು ಆಗುತ್ತೆ.
೩.ಊಟದಲ್ಲಿ ಕೂದಲು ಸಿಕ್ಕರೆ ಹೆಳಬಾರದು, ದುಡ್ಡು ಸಿಗುತ್ತೆ.
೪.ಬಿಳಿಯಾದ ಯಾವುದನ್ನು ನೋಡಿದರೆ ” ಅಕ್ಕಿ ಬಕ್ಕಿ ಲಕ್ಕಿ ಚಾನ್ನ್ ” ಎನ್ನುವುದು
೫.ಗುರುವಾರ ಹೊಸ ಬಟ್ತೆ ಧರಿಸಿದರೆ ಸಧ್ಯದಲ್ಲೆ ಇನ್ನೊಂದು ಹೊಸ ಬಟ್ತೆ ಸಿಗುತ್ತೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

a

Blog Stats

  • 241,271 hits
%d bloggers like this: