Muktha Balaga

ಹಾಗೆ ಸುಮ್ಮನೆ!!

Posted on: ಡಿಸೆಂಬರ್ 11, 2007

ಈ ಗುಂಪಲ್ಲಿ ಎಲ್ಲರ ಬಗ್ಗೆ ಬರೀತಾ ಹೋದ್ರೆ ಒಂದು ಬ್ಲಾಗ್ ಪೋಸ್ಟ್ ಸಾಲಲ್ಲ…. ಸಧ್ಯಕ್ಕೆ ಈಗ ಶ್ರೀಕ್ ಬಗ್ಗೆ ಬರಿತೀನಿ..

೧. ಆಫೀಸ್ ನಲ್ಲಿ ರಜಾ ದಿನಗಳಲ್ಲು ಕೆಲ್ಸ ಮಾಡೊವ್ರು….?

೨. ಇರೋ ಬರೋ ಬೆಟ್ಟ ಗುಡ್ಡನ್ನೆಲ್ಲಾ ಬೈಕ್ ತೊಗೊಂಡು ಸುತ್ತೊರು ಯಾರು..?

೩. ಎಲ್ಲರನ್ನು ಕೀಟ್ಲೆ ಮಾಡಿ ತಮಾಷೆ ನೋಡೊವ್ರು ಯಾರು..?

೪. ಬ್ಲಾಗ್ ನಲ್ಲಿ ಸೂಪರ್ ಪೋಸ್ಟ್ ಜೊತೆ ಚಿತ್ರ, ವಿಡಿಯೊ ಗಳನ್ನು ನಮಗೆ ತೋರಿಸುವವರು ಯಾರು ?

೫. ತುಂಬಾ ಚೆನ್ನಾಗಿ ಹಾಡೊವ್ರು ಯಾರು ?

೬. ಹಾಗೆ ವೀಣೆ ನುಡಿಸುವವರು ಯಾರು ?

ಎಲ್ಲಾದಕ್ಕು ಒಂದೆ ಉತ್ತರ.. ಅದು ಶ್ರೀಕಾಂತ್…

–ವೀಣಾ…

ಇಲ್ಲಿ ಕ್ಲಿಕ್ ಮಾಡಿ…

Advertisements

4 Responses to "ಹಾಗೆ ಸುಮ್ಮನೆ!!"

Srik my sister said WOW when she saw the video and i listened several times and showed to my mom and vijetha as well… it was really lovely!

Of course you should continue your practice and play better over time and hope you enjoy the entire process and make others enjoy as well 🙂

ಶ್ರೀಕಾಂತ್ ರವರ ವೀಣಾವಾದನ ಬಹಳ ಚೆನ್ನಾಗಿದೆ.

ಶ್ರೀಕ್,

ಗುರುವೇ, ಮಸ್ತು ಮಜಾ ಬಂತು………ಸಾಹಿತ್ಯ ಇಲ್ಲದೆ ಹಾಯಾಗಿ ಸ್ವರ ಹೇಳ್ಕೋಬಹುದು ನೋಡು.

Really cool!!!!!!!!!!!!!!!!!!!!

Hi there! even i play veena and wiil be much obliged if u send me the swaras

cheers
Anagha:-)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

a

Blog Stats

  • 264,201 hits
Advertisements
%d bloggers like this: