Muktha Balaga

Archive for ಸೆಪ್ಟೆಂಬರ್ 2007

India celebrates

A cricket crazy world in India celebrates its team’s superb victory over their Arch rivals Pakistan in a nail biting encounter at the finals of T20 World cup that was held in South Africa.

Team celebrates

And the team…..in a frenzy mood! Now all the cricketrs who were a part of this team will be busy walking all the way to bank to count the millions that are offered on them!

 Mukthabalaga congratulates the team for having achieved this sensational feat.

Advertisements

ಸುತ್ತಾಡಕ್ಕೆ ಹೋಗಿ ಬಹಳ ದಿನಗಳಾದವು. ಸುಮ್ನು ಕೂತು ಕೂತು ಜಡ ಆಗಿಬಿಟ್ಟಿದೆ. ಜತೆಗೆ ಬರ್ತೀರ ಮೇಲೆ ಇರೊ ಜಾಗಕ್ಕೆ??

ಎಲ್ಲಿದೆ? ಎಷ್ಟು ದೂರ? ಏನು? ಎತ್ತ? – ಇವೆಲ್ಲಾ ಪ್ರಶ್ನೆಗಳು ಬೇಡ… ನೀವು ಹೂಂ ಅನ್ನಿ, ನಾನು ಕರ್ಕೊಂಡು ಹೋಗ್ತೀನಿ :)ೆ

~ಪ್ರಶಾಂತ

ಈ ಒಂದು ಲೈನು ಗೀಚಿದ್ದು ನಮ್ಮಮುಕ್ತ ಬಳಗದವರಿಗೆ…. ನನಗೆ ನೆನಪಾದಂತೆ ಎಲ್ಲರನ್ನು ಮಾತಡಿಸಿದ್ದು/ಬೇಟಿ ಮಾಡಿದ್ದು ಯಾವಾಗ ? ನೆನಪಿಸಿಕೊಂಡು ಬರೀತ್ತಿದ್ದೀನಿ…..

೧. ಪ್ರೋ. ಶ್ರುತಿ – ಹೋದ ವಾರ (ಶನಿವಾರ) ಪೋನ್ ನಲ್ಲಿ ಮಾತಡಿದ್ದು. ಕಡೆ ಬಾರಿ ಬೇಟಿ ಮಾಡಿದ್ದು ಉಷಾ ಮನೇಲಿ. ಸಧ್ಯಕ್ಕೆ ಅವನಿಯೊಂದಿಗೆ … ಈಗ ಫಿಟ್ನೆಸ್ ಪ್ರೋಗ್ರಾಮ್ ಬಗ್ಗೆ ಯೋಚನೆ ಮಾಡ್ತಿದ್ದಾರೆ.. 

೨.ಶ್ರೀಕಾಂತ್– ಹೋದ ಭಾನುವಾರ, ತಟ್ ಅಂತ ಹೇಳಿ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ (ಅದರಲ್ಲಿ ಪಾಸ್ ಕೂಡ ಆಗಿದ್ದ್ವಿ, ಆದ್ರೆ ಬೇರೆ ಬೇರೆ ಕಂಪನಿಗೆ ಸೇರಿದವರು ಅಂತ ಸಧ್ಯಕ್ಕೆ ಸ್ಥಗಿತ ಪರಿಸ್ಥಿತಿ).. ಇವರು ಆಫೀಸಿನಲ್ಲಿ ಭಯಂಕರ ಬಿಜಿ.. 

೩. ಉಷಾ –  ಗಣೇಶ ಹಬ್ಬದ ದಿನ ಫೋನ್ ಮಾಡಿದ್ದು, ಕಡೆಯ ಭೇಟಿ ಬಹುಶಃ ಬ್ಯುಗಲ್ ರಾಕ್ ನಲ್ಲಿ… ಈ ನಡುವೆ ಎಂ.ಬಿ.ಎ ಕೋರ್ಸ್ ನಲ್ಲಿ ಬಿಜಿ..

೪. ವಾಣಿ – ಎರಡು ವಾರದ ಹಿಂದೆ ಫೋನ್ ಮಾಡಿದ್ದು, ಕಡೆಯ ಭೇಟಿ ಬ್ಯುಗಲ್ ರಾಕ್ ನಲ್ಲಿ… ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂಬುದು ಇವರ  ಇತ್ತೀಚಿನ ಉವಾಚ(?).

೫. ಬೆಳ್ಳೂರ್– ಕಡೆಯ ಭೇಟಿ ಬಹುಶಃ ಬ್ಯುಗಲ್ ರಾಕ್ ನಲ್ಲಿ… ಇವರೊಬ್ಬ RK yologist ..ಅಷ್ಟೆ ಅಲ್ಲ ಇತ್ತೀಚಿನ ಬ್ಲಾಗ್ ಕಾರ್ಟೂನಿಸ್ಟ್ ಕೂಡ….

೬. ಪ್ರಾಣೇಶಚಾರ್ – ಕಡೆಯ ಭೇಟಿ ಅವರ ಮನೆಯಲ್ಲೆ… ಇಂತಹ young and energitic ವ್ಯಕ್ತಿಯನ್ನು ಕಂಡರಿಯೆ ನಾ… !

೭. ಪ್ರಶಾಂತ್ – ಬೆಂಗಳೂರಲ್ಲಿ ಇರ್ತಾರೋ ಬೆಟ್ಟ ಗುಡ್ದಗಳಲ್ಲಿ ಇರ್ತಾರೋ ದೇವರೇ ಬಲ್ಲ… :-), ಹೋದ ವಾರ ಯಾರೋ ಬ್ಲಾಗರ್ ಫೋನ್ ನಂಬರ್ ಕೇಳಲು ಫೋನ್ ಮಾಡಿದ್ರು!

೮. ಗಿರೀಶ್ ಹಂಪಾಳಿ – ಮೀರ ಮಾಧವ ರಾಘವ ಸಿನಿಮಾ ನೋಡಲು ಹೋದ ನನಗೆ ತಟ್ ಅಂತ ಇವರ ದರ್ಶನವಾಯ್ತು…. ಸಧ್ಯಕ್ಕೆ ಮನೆಯಲ್ಲಿ ಹೊಸ ಅತಿಥಿಯನ್ನ ಬರಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ!

೯. ಸಂಜಯ – ನಿನ್ನೆ  ಉಪೇಂದ್ರ ಹುಟ್ಟುಹಬ್ಬ ಆಚರಿಸಿಕೊಂಡ್ರಂತ್ತಲ್ಲ, ರೇಡಿಯೋನವರು ಪಾಸ್ ಕೊಟ್ಟಿದ್ದಾರೆ, ಫ್ರೀ ಇದ್ರೆ ಹೋಗ್ತೀರ ಅಂತ ಸಂಜಯ್ ಕೇಳಿದ್ರು (ಸದ್ಯ ಈಗ ಆಫೀಸಿಗೆ ಹೋಗಿ ಬಂದ್ರೆ ಸಾಕಗಿದೆ)….! ಇವರು ಅಭಿನವ ನೊಂದಿಗೆ ಬಿಜಿ ಯಾಗಿರೊದು ಬಿಟ್ಟು ಆಫೀಸಿನಲ್ಲಿ ೧೨ ತಾಸು ಕೆಲಸ ಮಾಡ್ತಾರಂತೆ!!

೧೦. ಮೋಹನ್ – ಮೊನ್ನೆ ಮಳೆ ಬಂದು ಹೊಸೂರು ರಸ್ತೆ ನೀರು ತುಂಬಿತ್ತಲ್ಲ, ಟ್ರಾಫಿಕ್ ಜಾಮ್ ಹೇಗಿದೆ ಅಂತ ಫೋನ್ ಮಾಡಿ ಕೇಳಿದ್ರೆ, ಬೆಳ್ಳಿಗ್ಗೆ ಆಫೀಸಿಗೆ ಹೋದೆ, ಆ ಮಳೆ ನೀರು ನೋಡಿ ರಿಸ್ಕ್ ಯಾಕೆ ಅಂತ ಕಾರ ತಿರುಗಿಸಿ ಮನೆಗೆ ವಾಪಸ್ ಬಂದೆ ಅಂದ್ರು 🙂 …….

೧೧. ಚೈತನ್ಯ ರಾಮ – ಮೊನ್ನೆ ತಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಬರ್ತೀನಿ ಅಂತ ಕಡೆ ನಿಮಿಷದಲ್ಲಿ ಕೈ ಕೊಟ್ರು 🙂 ಎನೋ ಊಟ ಹಾಕಿಸ್ತಾರೆ ಅಂತ ಗುಸು ಗುಸು ಹುಟ್ಟಿದ್ರೆ, ಮಂಗಳೂರು ಫ್ಯಾಕ್ಟರಿ ಗೆ ಹೊಗಿದ್ದೆ ಅಂತ ಚೊಕ್ ಕೊಡೊದಾ…?

೧೧. ದಿಯಾ – ಯಾರಿದು ಅಂತ ನನಗೆ ಖಂಡಿತ ಮರ್ತೊಗಿದೆ….. 🙂

………………………….ಇನ್ನು ಮುಂದೆ ಬರಿಯೊದು ನಿಮ್ಮ ಕೆಲ್ಸ.! ಅಂದ ಹಾಗೆ ಕೆಲ್ಸ ಹೇಗಿದೆ ? ಮನೇಲೆಲ್ಲ ಆರಾಮಾ? ನಿಮಗೆಲ್ಲ ಹೀಗೊಂದು ಸಣ್ಣ ಪತ್ರ …..ಕ್ಷೇಮ ಸಮಚಾರಕ್ಕಾgi ಒಂದು ಲೈನು ಹೀಗೆ ಗೀಚಿ…!!


a

Blog Stats

  • 266,928 hits
Advertisements