Muktha Balaga

Archive for ಜುಲೈ 2007

ದಿನಕ್ಕೊಂದು ಹೊಸ ಹಿಂಸೆ.. ಇಲ್ಲ ನಕ್ಸಲೀಯರು, ಇಲ್ಲ ಉಗ್ರಗಾಮಿಗಳು….ಇಲ್ಲ ರೈತರ ಸಾವು, ಇಲ್ಲ ವೆಂದರೆ ಈ ರಸ್ತೆ ಅಪಘಾತಗಳು….

ಇದೆಲ್ಲಾ ಆದ್ರು.. ಜೀವನ ಚಕ್ರ ಮುಂದೆ ಸಾಗುತ್ತಲೇ ಇರುತ್ತದೆ… ಇದರ ಜೊತೆ ಗೆಲುವಿನ ಸಂಭ್ರಮ, ಆಚರಣೆ ಎಲ್ಲವು ಅದರ ಪಾಡಿಗೆ ಅದು ಸಾಗುತ್ತದೆ..

ಇಷ್ಟಕ್ಕು ವಸುಧೈವ ಕುಟುಂಬಕಮ್ ಅನ್ನೋದು ಏನನ್ನ ?….. ಹೀಗೆ ಇದೊಂದು ತಾಂತ್ರಿಕ ಪ್ರಶ್ನೆ ……

-ವೀಣಾ…

Advertisements

a

Blog Stats

  • 266,928 hits
Advertisements