Muktha Balaga

ಪ್ರಶಾಂತ…… ಪಯಣಿಗ

Posted by: girishhampali on: November 6, 2009

Prashanth...Payaniga

He is not sitting in office. He is sitting in a gambling house.


ನಮಗಿಂತ ಚಿಕ್ಕೋರು, ನಮಗಿಂತ ಒಳ್ಳೆಯವರಾಗಿದ್ದು, ಬುದ್ಧಿವಂತರಾಗಿದ್ದು, ಸ್ಥಿತಪ್ರಜ್ನರಾಗಿದ್ದಲ್ಲಿ, ಅವರ ಬಗ್ಗೆ ನಾಲ್ಕು ಮಾತು ಹೇಳದೆ ಹೋದರೆ, ನಾವು ಅವರಿಗಿಂತ ಚಿಕ್ಕವರಾಗಿ ಬಿಡ್ತೀವಿ ಅಂತ ಎಲ್ಲೋ ಓದಿದ್ದ ನೆನಪು.

ಪಯಣಿಗ ಅನ್ನೋ ಅಲಿಯಾಸ್ ಹೆಸರು ಇಟ್ಟುಕೊಂಡಿರೋ ನಮ್ಮ ಹುಡುಗ ಪ್ರಶಾಂತ ಮನೆಗೆ ಬಂದಿದ್ದ. Ipswich ನಲ್ಲಿ ಜೊತೆಗೆ ೪ ದಿನ ಕಳೆದಾಗ ಅನ್ನಿಸಿದ್ದು…

ಈ ಹುಡುಗ ಎಷ್ಟು patience ಹೊಂದಿದಾನಲ್ಲಾ?
ಈತ ಎಷ್ಟು talented ಇದ್ದಾನಲ್ಲಾ?
ಈತನಲ್ಲಿರೋ Zeal towards life ಎಲ್ಲರಿಗೂ ಮೆಚ್ಚುಗೆ ಆಗುತ್ತೆ ಅಲ್ಲವಾ?

ನಮ್ಮ ಮನೇಲಿ ವೀಕೆಂಡ್ ಬಂದು ಉಳಿದುಕೊಂಡೋರಲ್ಲಿ ಪ್ರಶಾಂತ್ ಮೊದಲನೆಯವರೂ ಅಲ್ಲ, ಕೊನೆಯವರೂ ಆಗೋಲ್ಲ. ಆದರೆ, he made those hours to count. Kids loved him so much, they were talking about him for next couple of days.

ಈ photo ಹೊಡೆಯೋ ಹುಡುಗನ photo ನಾನು ತೆಗೆದಿದ್ದೇನೆ. ಹೇಗಿದೆ ನೋಡಿ.

6 Responses to "ಪ್ರಶಾಂತ…… ಪಯಣಿಗ"

wow! super
prqshanth, enri ipswich nalli cutting shop ilva?

cutting shop ide, but you need to spend 10 times of what we usually spend in bangalore.
having said that, prashant is sporting a curly long hair look and it was good, if it wasnt, I would have asked him, if he is busy not to have a haircut.

Photo hengide andre.. enri veeena idu??

GH, photo chennagide, next time chitra kala parishat nalli exhibition try maadi.
khushi aayta sir?

Chitrakala parishat chennagirutto athava london art gallery chennagirutto?

Veena, nimma maatu kushi kodade iroke sadhyana?

MCKD!

andre

Moorthy

Chikkadaadaroo

Kychalaka / Kamera / Keerthi / Kreativity

Doddadu

***

Thanks Girish, for the pic. Good one.

Leave a Reply

a

Blog Stats

  • 85,862 hits