Muktha Balaga

Archive for November 2009

ಪ್ರಶಾಂತ…… ಪಯಣಿಗ

Posted by: girishhampali on: November 6, 2009

ನಮಗಿಂತ ಚಿಕ್ಕೋರು, ನಮಗಿಂತ ಒಳ್ಳೆಯವರಾಗಿದ್ದು, ಬುದ್ಧಿವಂತರಾಗಿದ್ದು, ಸ್ಥಿತಪ್ರಜ್ನರಾಗಿದ್ದಲ್ಲಿ, ಅವರ ಬಗ್ಗೆ ನಾಲ್ಕು ಮಾತು ಹೇಳದೆ ಹೋದರೆ, ನಾವು ಅವರಿಗಿಂತ ಚಿಕ್ಕವರಾಗಿ ಬಿಡ್ತೀವಿ ಅಂತ ಎಲ್ಲೋ ಓದಿದ್ದ ನೆನಪು.
ಪಯಣಿಗ ಅನ್ನೋ ಅಲಿಯಾಸ್ ಹೆಸರು ಇಟ್ಟುಕೊಂಡಿರೋ ನಮ್ಮ ಹುಡುಗ ಪ್ರಶಾಂತ ಮನೆಗೆ ಬಂದಿದ್ದ. Ipswich ನಲ್ಲಿ ಜೊತೆಗೆ ೪ ದಿನ ಕಳೆದಾಗ ಅನ್ನಿಸಿದ್ದು…
ಈ ಹುಡುಗ ಎಷ್ಟು patience ಹೊಂದಿದಾನಲ್ಲಾ?
ಈತ ಎಷ್ಟು talented ಇದ್ದಾನಲ್ಲಾ?
ಈತನಲ್ಲಿರೋ Zeal towards life ಎಲ್ಲರಿಗೂ ಮೆಚ್ಚುಗೆ ಆಗುತ್ತೆ ಅಲ್ಲವಾ?
ನಮ್ಮ ಮನೇಲಿ ವೀಕೆಂಡ್ ಬಂದು ಉಳಿದುಕೊಂಡೋರಲ್ಲಿ ಪ್ರಶಾಂತ್ [...]


a

Blog Stats

  • 84,580 hits