Posted by: Veena on: October 6, 2009
ಹೀಗೆ ೧೫-೨೦ ದಿನಗಳ ಹಿಂದೆ, ಬೆಳಿಗ್ಗೆ ಕಛೇರಿಗೆ ಹೋಗ್ತಾ, ಎಫ್.ಎಮ್ ರೈನ್ ಬೋ ಕೇಳ್ತಾ ಕಾರ್ ಡ್ರೈ ಮಾಡ್ತಿದ್ದೆ.
ಪ್ರತಿ ಗುರುವಾರ ಬರುವ ಕಾಕಂಬಿ ನನಗೆ ಇಷ್ಟ ಆಗೋ ಕಾರ್ಯಕ್ರಮಗಳಲ್ಲೊಂದು.
ಆ ದಿನ ಮೈಸೂರಿನ ಒಡನಾಡಿ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ಪ್ರಶಾಂತ್ ಸ್ಟ್ಯಾನ್ಲಿ ಅವರ ಸಂದರ್ಶನ ನಡೀತಾ ಇತ್ತು.
ಒಡನಾಡಿ ಸಂಸ್ಥೆ ಸುಮಾರು ವರ್ಷಗಳಿಂದ ಒಳ್ಳೆ ಕೆಲ್ಸ ಮಾಡ್ತ ಇದೆ. ಬೀದಿಗೆ ಬಿದ್ದವರನ್ನ ತಮ್ಮ ಸೂರಿನಡಿ ಸೇರಿಸಿ ಕೊಂಡು ಅವರು
ತಲುಪಬೇಕಾದ ದಡ ಸೇರಿಸೋದೆ ಅವರ ಗುರಿ. ಸ್ಟಾನ್ಲಿ ಅವರು ತಮ್ಮ ಮೊದಲ ಕೆಲವು [...]
Recent Comments