Muktha Balaga

Archive for October 2008

ಸ್ವಲ್ಪ ದಿನಗಳ ಹಿಂದೆ ಸ್ನೇಹಿತೆ ರಾಧಿಕ, ನಾನು ಮತ್ತು ದೀಪಾ ಹೀಗೆ ಈ-ಮೈಲ್ ಗಳ exchange ಮಾಡ್ತಿದ್ವಿ , ಆಗ ನಾವು ನಮ್ಮ ಬಾಲ್ಯದ Fantasy ಬಗ್ಗೆ ಒಂದಷ್ಟು ಮಾತಾಡಿದೆವು.. ಅದನ್ನ base ಮಾಡಿ ಈ ಬ್ಲಾಗ್ ಪೋಸ್ಟ್ ಬರೀತಿದೀನಿ… ನೀವು ಹಾಗೆ ನಿಮ್ಮ ಅನಿಸಿಕೆ ಅನುಭವವನ್ನು ಬರೀರಿ.
೧. ಸುಳ್ಳು ಹೇಳಿ, ಕಳ್ಳತನ ಮಾಡಿ ಸತ್ತ ನಂತರ ನರಕಕ್ಕೆ ಹೋದಾಗ, ಅಲ್ಲಿ

ದೊಡ್ಡ ಬಾಣಲೆಯಲ್ಲಿ ಬಿಸಿ ಬಿಸಿ ಎಣ್ಣೆಗೆ ಹಾಕ್ತಾರೆ.
ಮೊಳೆಗಳನ್ನು ಉಳ್ಟಾ ಇಟ್ಟು ಅದರ ಮೇಲೆ ನಡೆಯಲು ಹೇಳ್ತಾರೆ.
 ಕಳ್ಳಿ ಹಾಲು ಹುಡಿಯಲು [...]


a

Blog Stats

  • 84,554 hits