Posted by: Veena on: June 24, 2008
ಸುಮಾರು ಕನ್ನಡ ಪುಸ್ತಕಗಳನ್ನ ಓದುತ್ತಿರುತ್ತೇನೆ, ತೇಜಸ್ವಿ, ಬಿ.ಜಿ.ಎಲ್ ಸ್ವಾಮಿ, ಸುನಂದಮ್ಮ, ಯಂಡಮೂರಿ ಹೀಗೆ… ಹಾಗೆ Novel based ಕನ್ನಡ ಸಿನಿಮಾಗಳನ್ನು ನೋಡುತ್ತಿರುತ್ತೇನೆ ಆಗಾಗ.
ಓದುಗ ಮಿತ್ರರು S L ಭೈರಪ್ಪನವರ ಕ್ರಿತಿಗಳ ಬಗ್ಗೆ ಮಾತಾಡುತ್ತಿದ್ದರೆ, ನನಗೆ ನನ್ನ views ಹೇಳಲು ಒಂದು ಕಾಸಿನಷ್ಟು ವಿಷಯವಿರುವುದಿಲ್ಲ.. ಏಕೆಂದರೆ ನಾನವರ ಒಂದೂ ಪುಸ್ತಕವನ್ನು ಇದುವರೆಗೆ ಪೂರ್ತಿಯಾಗಿ ಓದಿಲ್ಲ. ಅಯ್ಯೋ ಕನ್ನಡತಿ ಯಾಗಿ ಜನ್ಮ ಪಡೆದಿದ್ದೆ waste ಅನ್ನೋ ಅಷ್ಟು ಬೈಗುಳವನ್ನು ಸ್ವೀಕರಿಸಿದ್ದೇನೆ. ಮೊನ್ನೆ ಸುವರ್ಣ ಚಾನಲ್ ನಲ್ಲಿ ಗಿರೀಶ್ ಕಾಸರವಳ್ಳಿ ಯವರು [...]
Posted by: Veena on: June 3, 2008
ಒಂದೆಡೆ ಸಮುದ್ರ ತೀರ, ದಡದ ಮೇಲೆ ನೂರಾರು ನಕ್ಷತ್ರ ಮೀನು(star fish)ಗಳು ಸತ್ತು ಬಿದ್ದಿರುತ್ತವೆ. ಅಲ್ಲಿದ್ದ ಪುಟ್ಟ ಕಂದ ಅಮ್ಮನನ್ನು ಕುತೂಹಲದಿಂದ ಪ್ರಶ್ನಿಸಿದ.. ಆಗ ಅಮ್ಮ ಹೇಳಿದ ಮಾತು — “ಮಗು, ಸಮುದ್ರದ ಅಲೆಗಳ ರಭಸಕ್ಕೆ ಆ ಮೀನುಗಳೆಲ್ಲ ದಡಕ್ಕೆ ಬಂದು ಬಿದ್ದು, ಬಿಸಿಲಿನ ತಾಪಕ್ಕೆ ಸಾಯುತ್ತಿವೆ” . ಸ್ವಲ್ಪ ಹೊತ್ತಿನ ನಂತರ ಆ ಪುಟ್ಟ ಮಗು ಒಂದೊಂದು ಮೀನನ್ನು ಸಮುದ್ರಕ್ಕೆ ಎಸೆಯಲು ಶುರು ಮಾಡುತ್ತಾನೆ, ಅಲ್ಲಿದ್ದ ಜನರೆಲ್ಲ ಆ ಮಗುವಿನಿಂದ ಪ್ರೇರಿಪಿತಗೊಂಡು ಮೀನುಗಳನ್ನು ನೀರಿಗೆ ಎಸೆಯುವ [...]
Recent Comments