Muktha Balaga

Archive for May 2008

ಹೀಗೆ ಒಂದಿಷ್ಟು ಹಾಡು ಕೇಳುತ್ತ ಮಗನಿಗೆ ಹಾಡನ್ನು ಕೇಳಿಸುತ್ತ ಕೆಲ ಹಾಡುಗಳನ್ನು ಮೆಲುಕು ಹಾಕುತ್ತಿದ್ದೆ. ಬಾಲ್ಯದಿಂದಲು ಕೇಳಿಕೊಂಡು ಬರುತ್ತಿದ್ದ ಈ ಹಾಡು ಇಂದು ಬಹಳ ನೆನಪಾಯ್ತು. ಸಿ.ಡಿ. ಹುಡುಕಿ ಆ ಹಾಡನ್ನು ಒಂದೆರಡು ಸಲ ಕೇಳಿ ಕೇಳಿ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದೆ. ಹಾಗೆಯೇ ಆ ಹಾಡಿನಲ್ಲಿ ಬರುವ ಸಾಲುಗಳನ್ನು ನನ್ನ ಮಗ ನನಗೆ ಹಾಡಿ ಕೃಷ್ಣ ಮಾಡಿದ ಎಲ್ಲ ನಾಟಕವನ್ನು ಮಾಡಿದರೆ ಹೇಗಿರುತ್ತೆಂದು ನೆನೆದುಕೊಂಡು ಹಾಗೆ ಒಳ ಒಳಗೆ ನಕ್ಕು ಸುಮ್ಮನಾದೆ. ಚಿತ್ರಗಳು ಸಿಕ್ಕವು , ಹಾಗಾಗಿ [...]


a

Blog Stats

  • 147,144 hits
Follow

Get every new post delivered to your Inbox.