Muktha Balaga

Archive for April 2008

ಸುಮಾರು ಐದಾರು ತಿಂಗಳುಗಳಿಂದ ಕೆಲ ಹಾಡುಗಳನ್ನು ಹುಡುಕುತ್ತಿದ್ದೆ. ಅದರ  ಸಂಗೀತ ಅಥವ ಸಾಹಿತ್ಯ  ವೈಖರಿಗಷ್ಟೆ ಅಲ್ಲ , ಅದನ್ನು ಕೇಳಿದರೆ ಯಾರಿಗಾದರು ಹಿತವೆನ್ನಿಸಬೇಕು ಅದನ್ನು ಕೇಳುತ್ತಲೇ ಇರಬೇಕು ಅನ್ನುವಂತಹದ್ದು.. ಹಾಗೆ ಕೇಳುತ್ತಾ ನಿದ್ದೆ ತರಿಸುವಂತದ್ದು…
ಕನ್ನಡದಲ್ಲಿ ಅಂತಹ ಹಾಡುಗಳು ನೂರಾರು ಇವೆ. ಅದನ್ನೆಲ್ಲ ಒಂದೆ ಒಂದು ಸಿ.ಡಿ ಯಲ್ಲಿ ಸಿಗುತ್ತದೆಯಾ ಅಂತ ಒಂದಷ್ಟು ಸ್ನೇಹಿತರನ್ನು ಕೇಳಿದೆ. ಮಕ್ಕಳಿಗೆ ಅಂದಾಕ್ಷಣ ಎಲ್ಲರಿಗು ನೆನಪಿಗೆ ಬರೋದು ಕೆಲ ಶಿಶು ಗೀತೆಗಳು.. ಅದನ್ನು ಕೇಳಿ ಆನಂದಿಸಬೇಕೆಂದರೆ ಇನ್ನು ಕೆಲ ವರ್ಷಗಳೇ ಬೇಕು ನನ್ನ ಮಗ [...]


a

Blog Stats

  • 83,756 hits