Muktha Balaga

Archive for September 2007

DhoNi saagithu…. muMde hOyithu… Eji daDavanu sErithu….!!

Posted by: destinationsrik on: September 25, 2007

A cricket crazy world in India celebrates its team’s superb victory over their Arch rivals Pakistan in a nail biting encounter at the finals of T20 World cup that was held in South Africa.

And the team…..in a frenzy mood! Now all the cricketrs who were a part of this team will be busy walking all the [...]

ಯಾರು ಬರ್ತೀರ??

Posted by: Prashanth M on: September 20, 2007

ಸುತ್ತಾಡಕ್ಕೆ ಹೋಗಿ ಬಹಳ ದಿನಗಳಾದವು. ಸುಮ್ನು ಕೂತು ಕೂತು ಜಡ ಆಗಿಬಿಟ್ಟಿದೆ. ಜತೆಗೆ ಬರ್ತೀರ ಮೇಲೆ ಇರೊ ಜಾಗಕ್ಕೆ??
ಎಲ್ಲಿದೆ? ಎಷ್ಟು ದೂರ? ಏನು? ಎತ್ತ? – ಇವೆಲ್ಲಾ ಪ್ರಶ್ನೆಗಳು ಬೇಡ… ನೀವು ಹೂಂ ಅನ್ನಿ, ನಾನು ಕರ್ಕೊಂಡು ಹೋಗ್ತೀನಿ ೆ
~ಪ್ರಶಾಂತ

ಈ ಒಂದು ಲೈನು ಗೀಚಿದ್ದು ನಮ್ಮಮುಕ್ತ ಬಳಗದವರಿಗೆ…. ನನಗೆ ನೆನಪಾದಂತೆ ಎಲ್ಲರನ್ನು ಮಾತಡಿಸಿದ್ದು/ಬೇಟಿ ಮಾಡಿದ್ದು ಯಾವಾಗ ? ನೆನಪಿಸಿಕೊಂಡು ಬರೀತ್ತಿದ್ದೀನಿ…..
೧. ಪ್ರೋ. ಶ್ರುತಿ – ಹೋದ ವಾರ (ಶನಿವಾರ) ಪೋನ್ ನಲ್ಲಿ ಮಾತಡಿದ್ದು. ಕಡೆ ಬಾರಿ ಬೇಟಿ ಮಾಡಿದ್ದು ಉಷಾ ಮನೇಲಿ. ಸಧ್ಯಕ್ಕೆ ಅವನಿಯೊಂದಿಗೆ … ಈಗ ಫಿಟ್ನೆಸ್ ಪ್ರೋಗ್ರಾಮ್ ಬಗ್ಗೆ ಯೋಚನೆ ಮಾಡ್ತಿದ್ದಾರೆ.. 
೨.ಶ್ರೀಕಾಂತ್- ಹೋದ ಭಾನುವಾರ, ತಟ್ ಅಂತ ಹೇಳಿ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ (ಅದರಲ್ಲಿ ಪಾಸ್ ಕೂಡ ಆಗಿದ್ದ್ವಿ, ಆದ್ರೆ ಬೇರೆ ಬೇರೆ [...]


a

Blog Stats

  • 84,594 hits