Posted by: Veena on: May 20, 2007
ಕೆಲವು ವಿಚಾರ ಹಾಗಿಂದಾಗೆ ಮನಸ್ಸಿಗೆ ಬಂದು ಹಾಗೆ ಹೋಗಿ ಬಿಡುತ್ತದೆ, ಆಹಾ! ಹೀಗಿದ್ದಿದ್ದರೆ ಎಂದು ಕೊಳ್ಳುವಷ್ಟರಲ್ಲಿ ಅದು ಮಾಯವಾದ ಹಾಗೆಯೇ… ಇದು ನನಗೊಬ್ಬಳಿಗೆನಾ ಅಂತ ಕೆಲ್ವವೊಮ್ಮೆ ಅಂದು ಕೊಳ್ತೇನೆ.. ನಿಮಗು ಹೀಗೇ ಅನ್ನಿಸುತ್ತ… ಇನ್ನೇನಾದರು ಇದ್ದರೆ ಅದನ್ನು ಪಟ್ಟಿ ಮಾಡಿ…
೧. ಪರೀಕ್ಷೆ ಮುಗಿದರೆ ಸಾಕಪ್ಪ, ಪ್ರೊಜೆಕ್ಟ್ ರಿಲೀಸ್ ಆದ್ರೆ ಸಾಕಪ್ಪ, ಅದೊಂದು ಪ್ರೊಗ್ರಾಂ ಮುಗಿದ್ರೆ ಸಾಕಪ್ಪ ಅನ್ನಿಸೊದು.. ಅದೆಲ್ಲ ಆದ್ಮೆಲೆ ಅದನ್ನೆ ಮಿಸ್ಸ್ ಮಾಡಿಕೊಳ್ಳೊದು, ಅಯ್ಯೊ ಈಗೇನ್ ಮುಂದೆ ಅನ್ನೊ ಪರಿಸ್ಥಿತಿ.
೨. ಶನಿವಾರ ಎನಾದ್ರು ಕೆಲ್ಸ ಮಾಡೊಣ [...]
Recent Comments